Torricellian vacuum ಟಾರಿಚೆ(ಸೆ)ಲಿಅನ್‍ ವ್ಯಾಕ್ಯುಅಮ್‍
ನಾಮವಾಚಕ

(ಭೌತವಿಜ್ಞಾನ) ಟಾರಿಸೆಲಿಯನ್‍ ಶೂನ್ಯ; ಬ್ಯಾರೊಮೀಟರ್‍ ನಿರ್ಮಿಸಲು ಮಾಡುವಂತೆ, ಒಂದುಕಡೆ ಮುಚ್ಚಿರುವ ಉದ್ದವಾದ ಕೊಳವೆಯ ತುಂಬ ಪಾದರಸವನ್ನು ತೆಗೆದುಕೊಂಡು, ಕೊಳವೆಯ ಬಾಯಿಯನ್ನು ಬೆರಳಿನಿಂದ ಮುಚ್ಚಿ, ಬಟ್ಟಲಿನಲ್ಲಿರುವ ಪಾದರಸದೊಳಕ್ಕೆ ಬೆರಳು ಮುಚ್ಚಿರುವ ತುದಿಯನ್ನು ಅದ್ದಿ, ಬೆರಳು ತೆಗೆದರೆ ವಾತಾವರಣದ ಒತ್ತಡವನ್ನು ಸರಿದೂಗಿಸುವಷ್ಟು ಪಾದರಸ ಮಾತ್ರ ಆ ಕೊಳವೆಯಲ್ಲಿ ಉಳಿದು ಅದರ ಮೇಲ್ಗಡೆ ರಚಿತವಾಗುವ ಶೂನ್ಯ.